ವಾರ್ಷಿಕ ಮಹಾ ಸಭೆ

17BTP01 CAP
Published on

ಬೆಟ್ಟದಪುರ: ಬೆಟ್ಟದಪುರದ ಬಸವೇಶ್ವರ ಕಾಲನಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಾರ್ಷಿಕ ಮಹಾ ಸಭೆಯನ್ನು ಮೈಮುಲ್ ವಿಸ್ತರಣಾಧಿಕಾರಿ ಸತೀಶ ಉದ್ಘಾಟಿಸಿದರು. ಸಂಘದ ಅಧ್ಯಕ್ಷ ಬಿ.ಎಸ್ ಶಿವಕುಮಾರ್, ಉಪಾಧ್ಯಕ್ಷೆ ಸುಕನ್ಯಾ, ನಿರ್ದೇಶಕರಾದ ಲಲಿತಾ, ಸಂತೋಷ್ ಬಿ.ಆರ್, ಭಾಸ್ಕರ್, ಸ್ವಾಮಿಗೌಡ, ಚಂದ್ರು, ಆನಂದ, ಮಂಜುನಾಥ್ ಬಿ.ಎಸ್, ಸಿಇಒ ಪದ್ಮಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net