

ರಾಯಚೂರು ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಮತ್ತು ಕುಟುಂಬದವರು ಗುರುವಾರ ಭೇಟಿ ನೀಡಿ ನೀಡಿ ಗುರುರಾಯರ ದರ್ಶನ ಪಡೆದುರು. ಪೀಠಾಽಪತಿ ಶ್ರೀಸುಬುಧೇಂದ್ರ ತೀರ್ಥರು ಈ ವೇಳೆ ಯಡಿಯೂರಪ್ಪರನ್ನು ಗೌರವಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ತೇಜಸ್ವಿನಿ ರಾಘವೇಂದ್ರ, ಸುಭಾಷ್ ರಾಘವೇಂದ್ರ ಇದ್ದರು.