

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಇಲ್ಲಿಯ ಬ್ರೖೆಟ್ ಬಿಜಿನೆಸ್ ಸ್ಕೂಲ್ನ ಏಳು ವಿದ್ಯಾರ್ಥಿಗಳು ಲೆಕ್ಕಪತ್ರ ನಿರ್ವಹಣೆ ಮತ್ತು ಸಲಹಾ ಸಂಸ್ಥೆಯಾದ ಮಾಸ್ ಆಡಮ್್ಸ ಇತ್ತೀಚೆಗೆ ನಡೆಸಿದ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ.
ಸೃಷ್ಟಿ ದೇಶಪಾಂಡೆ, ಅಕ್ಷತಾ ಪವಾರ್, ಅಭಿಷೇಕ್ ಅಂಗಡಿ, ಓಂ ಮೆಹರವಾಡೆ, ಭಾರ್ಗವ್ ಜೋಶಿ, ವೈಷ್ಣವಿ ಗುತ್ತಲ ಮತ್ತು ವಿಜಯ ಹಿರೇಮಠ ಆಯ್ಕೆಯಾದಾವರು.
ಬ್ರೖೆಟ್ ಬಿಜಿನೆಸ್ ಸ್ಕೂಲ್ನ ಆಡಳಿತ ಮಂಡಳಿ ನಿರ್ದೇಶಕ ಡಾ. ಪ್ರಸಾದ ರೂಡಗಿ, ಪ್ಲೇಸ್ವೆುಂಟ್ ಅಧಿಕಾರಿ ಯೋಗೇಶಕುಮಾರ ಹಾಗೂ ಶೈಕ್ಷಣಿಕ ಮುಖ್ಯಸ್ಥ ಡಾ. ಸದಾನಂದ ಹಾವಣಗಿ ಮತ್ತು ಅಧ್ಯಾಪಕ ತಂಡವು ಯಶಸ್ವಿ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.