ಯಾವುದೋ ಕಾರಣಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Boy Suside+1
Published on

ರಟ್ಟಿಹಳ್ಳಿ: ಯಾವುದೋ ಕಾರಣಕ್ಕೆ ವಿದ್ಯಾಥಿರ್ಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದ ಜನತಾ ಪ್ಲಾಟ್​ನಲ್ಲಿ ನಡೆದಿದೆ.

ಮಂಜುನಾಥ ರವಿ ಮೂಲಿಮನಿ (19) ಮೃತ ವಿದ್ಯಾಥಿರ್.

ಈತ ಯಾವುದೋ ವಿಚಾರಕ್ಕೆ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ರಟ್ಟಿಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net