ಬೈಲಹೊಂಗಲ: ಪಟ್ಟಣದ ಈಜುಕೊಳದಲ್ಲಿ ಬಾಲಕನೋರ್ವ ಮುಳುಗಿ ಮೃತಪಟ್ಟ ಟನೆ ಬುಧವಾರ ನಡೆದಿದೆ. ತಾಲೂಕಿನ ಗರ್ಜೂರ ಗ್ರಾಮದ ಅಬ್ದುಲಜೆಲಾನಿ ಇಮಾಮಹುಸೇನ ನದ್ಾ (14) ಮೃತ. ಈತ ಬೈಲವಾಡ ಗ್ರಾಮದ ಮದರಸಾದಲ್ಲಿ 9ನೇ ತರಗತಿಯಲ್ಲಿ ಶಿಣ ಪಡೆಯುತ್ತಿದ್ದ. ಮದರಸಾ ಶಾಲೆಗೆ ಹೋಗುತ್ತೆನೆಂದು ಗೆಳೆಯರೊಂದಿಗೆ ಈಜುಕೊಳಕ್ಕೆ ಹೋಗಿ ಈಜು ಬಾರದೆ ಮುಳುಗಿ ಮೃತಪಟ್ಟಿದ್ದಾನೆ.