ಶತಕತ್ರಯಾಧಿಕ ಪುಸ್ತಕ ಬಿಡುಗಡೆ

PTR_21 SEP_3
Published on


ಪುತ್ತೂರು: ಕಳಂಜ ಮುಂಡುಗಾರಿನಲ್ಲಿ ಶತಕತ್ರಯಾಧಿಕ ಗಾದೆಗಳು-ನುಡಿಮುತ್ತುಗಳ ಸಂಗ್ರಹ ಪುಸ್ತಕ ಬಿಡುಗಡೆಯನ್ನು ಎನ್. ಎಸ್. ಮೋಹನ್ ರಾವ್ ನಡೆಸಿದರು.

ಅಧ್ಯಕ್ಷತೆಯನ್ನು ಅಣ್ಲಡ್ಕ ಪರಮೇಶ್ವರಿ ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಪುಸ್ತಕದ ಮಾಹಿತಿ ಸಂಗ್ರಹಕಾರ, ನಿವೃತ್ತ ಅಧ್ಯಾಪಕ ಭಸ್ಮಾಜೆ ಗೋಪಾಲಕೃಷ್ಣ ಭಟ್ಟ ಉಪ್ಪಂಗಳ, ಡಾ. ಗಿಳಿಕ್ಕಿಂಜ ಜಯರಾಮ ಮತ್ತಿತರರು ಉಪಸ್ಥಿತರಿದ್ದರು.

ಶುಭ ಗೌರಿ, ಸಾವಿತ್ರಿ ಜಯರಾಮ ಪ್ರಾರ್ಥಿಸಿದರು. ಈಶ್ವರ ಚಂದ್ರ ಮುಂಡುಗಾರು ವಂದಿಸಿದರು. ಸುಬ್ರಹ್ಮಣ್ಯ ಮುಂಡುಗಾರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net