ಗ್ರಂಥ ಬಿಡುಗಡೆ

11 vikram 2
Published on

ಧಾರವಾಡ: ನಗರದ ಆಲೂರು ವೆಂಕಟರಾವ್​ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ. ವಿಜಯೇಂದ್ರ ದೇಸಾಯಿ ಅವರ ಕನ್ನಡ ಅನುವಾದ ಸಹಿತ "ದ್ವಾದಶ ಸ್ತೋತ್ರ' ಗ್ರಂಥವನ್ನು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು. ಚಕ್ರವರ್ತಿ ಸೂಲಿಬೆಲೆ, ಸತ್ಯಮೂರ್ತಿ ಆಚಾರ್ಯ, ಪಂ. ಕೃಷ್ಣಮೂರ್ತಿ ಕುತ್ಪಾಡಿ, ಹರ್ಷ ಡಂಬಳ, ಹನುಮಂತ ಕಾಖಂಡಕಿ, ಕೆ.ಆರ್​. ದೇಶಪಾಂಡೆ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net