ಧಾರವಾಡ:ಸನ್ಮತಿನಗರದ ಪ್ರಕೃತಿ ಉದ್ಯಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸದಲ್ಲಿ ಹಿರಿಯ ನಾಗರಿಕ ಎ್.ಎಸ್.ಕೊತಂಬರಿಯವರ ಆತ್ಮ ಕಥನ ‘ಜೀವನ ಪಯಣ’ ಪುಸ್ತಕ ಬಿಡುಗಡೆ ಮಾಡಲಾಯಿತು..ಕವಿವಿ ನಿವೃತ್ತ ಕುಲಪತಿ ಡಾ.ಕೆ.ಬಿ.ಗುಡಸಿ, ಎಸ್.ಎನ್. ಕುಲಕರ್ಣಿ, ಸೋಮಲಿಂಗ ಉಳ್ಳಿಗೇರಿ, ಗೋಪಾಲಕೃಷ್ಣ, ರಾಜು ಪತ್ರಾವಳಿ, ಭೀಮಸೇನ ಇತರರಿದ್ದರು.