ಮಿಮ್ಸ್ ಪ್ರಾಂಶುಪಾಲ ಡಾ.ಪಿ.ಎಸ್.ತಮ್ಮಣ್ಣ ಕಾರ್ಯಕ್ರಮ ಉದ್ಘಾಟಿಸಿದರು. ಪುಸ್ತಕದ ಲೇಖಕ ನರರೋಗ ತಜ್ಞ ಡಾ.ಪಿ.ಎಂ. ಸೂರ್ಯನಾರಾಯಣ ಶರ್ಮ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಸಾಹಿತಿ ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಕಸಾಪ ಮಾಜಿ ಅಧ್ಯಕ್ಷ ಪ್ರೊ.ಜಿ.ಟಿ.ವೀರಪ್ಪ, ಟ್ರಸ್ಟಿನ ಅಧ್ಯಕ್ಷ ಪಿ.ಆರ್.ಜಗನ್ನಾಥ ಶರ್ಮ, ಅಪೋಲೋ ಆಸ್ಪತ್ರೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗೋಪಿ, ಮಾರ್ಗದರ್ಶಕಿ ಬಿ.ಎಸ್.ಜಯಲಕ್ಷ್ಮಮ್ಮ ಇತರರಿದ್ದರು.