

ನುಡಿ ಸಮ್ಮೇಳನ ರಾಷ್ಟ್ರೀಯ ಹಬ್ಬವಾಗಿರುವುದರಿಂದ ನಗರದ ಎಲ್ಲ ಹೋಟೆಲ್, ಲಾಡ್ಜ್ ಮಾಲೀಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಅಟೋ, ಟ್ಯಾಕ್ಸಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನುಡಿ ಸಮ್ಮೇಳನಕ್ಕೆ ಬರುವವರಿಗೆ ರಿಯಾಯಿತಿ ದರದಲ್ಲಿ ಸೇವೆ ನೀಡುವಂತೆ ಕೋರಬೇಕು.
ಪ್ರಿಯಾಂಕ ಖರ್ಗೆ , ಅಧ್ಯಕ್ಷ,
ಸಾರಿಗೆ, ವಸತಿ ಸಮಿತಿ.