ಬೋನು, ಕ್ಯಾಮರಾಗಳ ಅಳವಡಿಕೆ

Bonu, installation of cameras
ಕಂದಗನೂರ ಗ್ರಾಮದ ಸೂರ್ಯಕಾಂತಿ ಬೆಳೆ ಇರುವ ಜಮೀನಿನಲ್ಲಿ ಕಾಡುಪ್ರಾಣಿ ಸೆರೆಹಿಡಿಯಲು ಬೋನು ಇಟ್ಟು ಸುತ್ತಲೂ ಬೆಳಗಾವಿಯಿಂದ ತರಿಸಲಾಗಿರುವ ನಾಲ್ಕು ಕ್ಯಾಮರಾ ಟ್ರಾಪ್​ಗಳನ್ನು ಅಳವಡಿಸಿರುವುದು.
Published on

ಮುದ್ದೇಬಿಹಾಳ: ತಾಲೂಕಿನ ಕೃಷ್ಣಾ ನದಿ ತೀರದ ಕಂದಗನೂರ ಗ್ರಾಮದ ಸೂರ್ಯಕಾಂತಿ ಬೆಳೆ ಇರುವ ಜಮೀನಿನಲ್ಲಿ ಕಾಡುಪ್ರಾಣಿ ಸೆರೆಹಿಡಿಯಲು ಬೋನು ಇಡಲಾಗಿದೆ.

ಅದರ ಸುತ್ತಲೂ ಬೆಳಗಾವಿಯಿಂದ ತರಿಸಲಾಗಿರುವ ನಾಲ್ಕು ಕ್ಯಾಮರಾ ಟ್ರಾಪ್​ಗಳನ್ನು ಮಂಗಳವಾರ ರಾತ್ರಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಕಚೇರಿಯ ಸಿಬ್ಬಂದಿ ಅಳವಡಿಸಿದ್ದಾರೆ.

ಯಾವುದೇ ಪ್ರಾಣಿ ಸಂಚರಿಸಿದರೂ ಅದರ ಚಲನವಲನಗಳನ್ನು ಚಿತ್ರಸಮೇತ ದಾಖಲಿಸಿಕೊಳ್ಳುವ ಸಾಮರ್ಥ್ಯ ಕ್ಯಾಮರಾಗಳಿಗೆ ಇದೆ. ಇದು ಜಾನುವಾರುಗಳನ್ನು ಬೇಟೆಯಾಡುತ್ತಿರುವ ಪ್ರಾಣಿ ಯಾವುದು ಅನ್ನೋದನ್ನು ಖಚಿತವಾಗಿ ಕಂಡು ಹಿಡಿಯಲು ನೆರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net