ಬೊಮ್ಮಾಯಿ ಸರ್ಕಾರಿ ಶಾಲೆಗೆ ಮೈರುನ್ನಿಸಾ ಪ್ರಥಮ

Published on

ಹುಬ್ಬಳ್ಳಿ: ಇಲ್ಲಿಯ ಗೋಕುಲದ ಎಸ್.ಆರ್. ಬೊಮ್ಮಾಯಿ ಸರ್ಕಾರಿ ಪ್ರೌಢಶಾಲೆಯ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಉತ್ತಮವಾಗಿದೆ.

ಏಳು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 29 ಪ್ರಥಮ ದರ್ಜೆ, ಏಳು ದ್ವೀತಿಯ ದರ್ಜೆ ಹಾಗೂ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಮೈರುನ್ನಿಸಾ ಮೀರಜಮಾದಾರ ಶೇ. -91.84 ಪ್ರಥಮ, ಮಾರುತಿ ಪೂಜಾರ ಶೇ. 91.36 ದ್ವೀತಿಯ ಹಾಗೂ ವಿರೇಶಗೌಡ ಪಾಟೀಲ -90.08 ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಎಸ್ ಡಿಎಂಸಿ ಅಧ್ಯಕ್ಷ ಸಂಗನಬಸಪ್ಪ ಎಲಿಗೊಣ್ಣವರ, ಮುಖ್ಯೋಪಾಧ್ಯಾಯ ಸುಷ್ಮಾ ಭಟ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net