ರಕ್ತದಾನ ಶಿಬಿರ ನಾಳೆ

Vijayavani-Featured-Image
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ವಾತಂತ್ರ್ಯೋತ್ಸವ ನಿಮಿತ್ತ ನಗರದ ಜನನಿ ಪ್ರತಿಷ್ಠಾನ, ವೀರ ಸಾವರಕರ ಬಳಗ ಹಾಗೂ ರಾಷ್ಟ್ರೊತ್ಥಾನ ರಕ್ತನಿಧಿ ವತಿಯಿಂದ ಆ. 15ರಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಇಲ್ಲಿನ ಮಾಳಮಡ್ಡಿಯ ಕೆ.ಇ. ಬೋರ್ಡ್​ ಶಾಲೆ (ಎಸ್​ಬಿಐ ಬ್ಯಾಂಕ್​ ಹಿಂಭಾಗ) ಬಳಿ ಬೆಳಗ್ಗೆ 10.30ಕ್ಕೆ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net