ಇಂದು ರಕ್ತದಾನ ಶಿಬಿರ

Published on

ಬಳ್ಳಾರಿ : ಇಲ್ಲಿನ ನೂತನ ಡಿಸಿ ಕಚೇರಿಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಮಟ್ಟದ ವಿವಿಧ ಇಲಾಖೆ ಹಾಗೂ ಮಿನೇರಾ ಸ್ಟೀಲ್ ಸಹಯೋಗದೊಂದಿಗೆ ಜೂ 24 ರಂದು ಬೆಳಗ್ಗೆ 08 ಗಂಟೆಗೆ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

===

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net