ವಿಜಯವಾಣಿ ಸುದ್ದಿಜಾಲ ಧಾರವಾಡ.ನಗರದ ನಮ್ಮ ಸಂಸ್ಕೃತಿ ಸೇವಾ ಸಂಸ್ಥೆಯು ಎಸ್‌ಡಿಎಂ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸಹಯೋಗದೊಂದಿಗೆ ಇಲ್ಲಿನ ರಾಣಿ ಚೆನ್ನಮ್ಮನಗರದ ಮದೀನಾ ಕಾಲೇಜಿನಲ್ಲಿ ಜೂ. 15ರಂದು ಬೆಳಗ್ಗೆ 9 ಗಂಟೆಯಿ೦ದ ರಕ್ತದಾನ ಶಿಬಿರ ಆಯೋಜಿಸಿದೆ. ಇದೇವೇಳೆ ಹೃದಯ ತಪಾಸಣೆ ಶಿಬಿರ ಕೂಡ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.