ರಕ್ತದಾನ ಶಿಬಿರ

jito NEW
Published on

ಹುಬ್ಬಳ್ಳಿ : ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಸಹಯೋಗದಲ್ಲಿ ಜೀತೊ ಹುಬ್ಬಳ್ಳಿ ಶಾಖೆ ವತಿಯಿಂದ ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಡಾ. ಬಿ.ಆರ್. ಪಾಟೀಲ ಮತ್ತು ಡಾ. ಉಮೇಶ ಹಳ್ಳಿಕೇರಿ ನೇತೃತ್ವದಲ್ಲಿ ನಡೆದ ಶಿಬಿರದಲ್ಲಿ ಜೀತೊ ಹುಬ್ಬಳ್ಳಿ ಅಧ್ಯಕ್ಷ ಅನಿಲಕುಮಾರ ಜೈನ್, ಹಿಂದಿನ ಅಧ್ಯಕ್ಷ ಭವರಲಾಲ್ ಜೈನ್, ಶರದ ಮೊಮಯಾ, ವೀರೇಂದ್ರ ಚೆಡ್ಡಾ, ಗೀತಾ ಚೆಡ್ಡಾ, ಪ್ರವೀಣ ಚೌಧರಿ, ಶ್ರೀಪಾಲ ಮೆಹ್ತಾ, ರಾಜನ್ ಜೈನ್, ಧಮೇಂದ್ರ ಜೈನ್, ಆಶಿಶ ನಹತಾ ಮತ್ತು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net