

ಹುಬ್ಬಳ್ಳಿ: ಇಲ್ಲಿಯ ಬಿಎನ್ಐ ಲೆಜೆಂಡ್ಸ್ ಸಿಎಸ್ಆರ್ ಚಟುವಟಿಕೆ ಅಡಿ ರಾಷ್ಟ್ರೊತ್ಥಾನ ರಕ್ತನಿಧಿ ಸಹಯೋಗದಲ್ಲಿ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಸಂಸ್ಥೆಯ ಅಧ್ಯಕ್ಷೆ ಕವಿತಾ ಶ್ಯಾಡಂಬಿ, ಉಪಾಧ್ಯಕ್ಷ ವಿನಯ್ ಚುಗ್, ಕಾರ್ಯದರ್ಶಿ ಅದಿತಿ ಅಗಡಿ, ರಾಜು ಜೈನ್, ಅಕ್ಷತಾ ಪೋರವಾಲ್, ಅಭಿಷೇಕ ಆನಿಶೆಟ್ಟರ್, ವಿಮಲ್ ಅಂಗಡಿ, ಇರ್ಫಾಜ್ ಅಹ್ಮದ, ಶಿಬಿರ ಸಂಯೋಜಕ ಬೀರಪ್ಪ ಕುರಿ ಇತರರು ಪಾಲ್ಗೊಂಡಿದ್ದರು.