ಹೊದಿಕೆ ವಿತರಣೆ

IMG-20240921-WA0012.jpg
Published on

ಹುಬ್ಬಳ್ಳಿ: ಜೈಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಸಹೇಲಿಯ ಸಪ್ತಾಹದ ಅಂಗವಾಗಿ ಸದ್ಗುರು ಶ್ರೀ ಸಿದ್ಧಾರೂಢ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಹೊದಿಕೆ ಇಲ್ಲದೆ ರಸ್ತೆ ಬದಿಯಲ್ಲಿ ಮಲಗಿದ್ದ ನಿರ್ಗತಿಕರಿಗೆ ಹೊದಿಕೆ ವಿತರಣೆ ಮಾಡಲಾಯಿತು.

ಸಹೇಲಿ ಅಧ್ಯಕ್ಷೆ ಭಾರತಿ ವಾಲಿ ಮತ್ತು ಪದಾಧಿಕಾರಿಗಳು ಬ್ಲಾಂಕೆಟ್ ಗಳನ್ನು ವಿತರಿಸಿದರು. ಶಶಿಕಲಾ ನಾಯ್ಡು, ಉಷಾ ಹಿರೇಮಠ, ಗಂಗಾಧರ ದೊಡವಾಡ, ವೇಣು ನಾಯ್ಡು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net