ಉದ್ಘಾಟನೆಯ ಬಳಿಕ ಬಿಎಲ್‌ಒಗಳ ಜೊತೆ ಸಂವಾದ ನಡೆಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ಡಾ. ಮಂಜುನಾಥ್ ಭಂಡಾರಿ, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ರಮಾನಾಥ ರೈ ಎಸ್‌ಬಿಆರ್ ಜಾಗೃತಿ ಕುರಿತಂತೆ ಬಿಎಲ್‌ಒಗಳಿಗೆ ಮಾಹಿತಿ ನೀಡಿದರು. ಸಚಿವ ಯು.ಟಿ. ಖಾದರ್, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಂಕಾಳ ವೈದ್ಯ, ಕೆ. ಜಯಪ್ರಕಾಶ್ ಹೆಗ್ಡೆ, ಮುಖಂಡರಾದ ಜೆ.ಆರ್. ಲೋಬೋ, ಬಿ. ಇಬ್ರಾಹಿಂ, ಇನಾಯತ್ ಅಲಿ, ಮಿಥುನ್ ರೈ, ಜಿ.ಎ. ಬಾವಾ, ಕೃಷ್ಣಪ್ಪ, ಕೆ.ಎ. ಅಂಶುಮಾನ್, ಅಶೋಕ್ ಕುಮಾರ್ ಕೊಡವೂರು, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಲಾವಣ್ಯ ಬಲ್ಲಾಳ್, ರಕ್ಷಿತ್ ಶಿವರಾಂ, ಮಂಜುನಾಥ್ ಪೂಜಾರಿ, ಎಂ.ಜಿ. ಗಫೂರ್, ಪ್ರಸಾದ್‌ರಾಜ್ ಕಾಂಚನ್, ಭರತ್ ಮುಂಡೋಡಿ, ಶಂಭು ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ಟಿ.ಎಂ. ಶಹೀದ್, ಎಂ.ಎಸ್. ಮೊಹಮ್ಮದ್, ಕಿಶನ್ ಹೆಗ್ಡೆ ಕೊಳ್ಳೆಬೈಲು ಮತ್ತಿತರರು ಉಪಸ್ಥಿತರಿದ್ದರು.