ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

30GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಗದಗ ವಿಧಾನಸಭಾ ೇತ್ರದ ಸದಸ್ಯತ್ವ ಅಭಿಯಾನ ಕಾರ್ಯಾಗಾರ ಜರುಗಿತು.
ಬಿಜೆಪಿ ಮುಖಂಡ ಎಂ.ಎಸ್​.ಕರೀಗೌಡ್ರ ಮಾತನಾಡಿ, ಬಿಜೆಪಿ ಒಂದು ಪವಾಗಿ ಸಂಟನೆಯನ್ನು ಬಲಪಡಿಸಲು ಅನೇಕ ಆಂತರಿಕ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳನ್ನು ನಡೆಸುತ್ತಿರುತ್ತದೆ. ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಿ ಪ್ರತಿ ಮಂಡಲದಿಂದ ಹೆಚ್ಚು ಸದಸ್ಯರನ್ನಾಗಿಸಿ ಪ್ರಧಾನಿ ನರೇಂದ್ರ ಮೋದಿಜೀ ಅವರ ಕೈ ಬಲಪಡಿಸಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, ಕಳೆದ 10 ವರ್ಷಗಳಲ್ಲಿ ದೇಶದಾದ್ಯಂತ ಪದ ಚಟುವಟಿಕೆಯಲ್ಲಿ ಬೆಳವಣಿಗೆ ಆಗಿದೆ. ಸದಸ್ಯತ್ವ ದೃಷ್ಟಿಯಿಂದ ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪವಾಗಿದೆ. ದೇಶದಲ್ಲಿ 10 ಲ ಬೂತ್​ಗಳಲ್ಲಿ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ. ಸಂಸದರಿಂದ ಪಂಚಾಯತ್​ ಸದಸ್ಯರವರೆಗೆ ಹೆಚ್ಚಿನ ಸಂಖ್ಯೆಯ ಚುನಾಯಿತ ಪ್ರತಿನಿಧಿಗಳನ್ನು ಬಿಜೆಪಿ ಹೊಂದಿದೆ. ನರೇಂದ್ರ ಮೋದಿಜಿ ಅವರು ನೀಡಿದ "ಸೇವಾ ಹಿ ಸಂಟನೆ' ಮಂತ್ರದೊಂದಿಗೆ ಪದ ಕಾರ್ಯಕರ್ತರು ತಮ್ಮ ರಾಜಕೀಯ ಮತ್ತು ಸಾಮಾಜಿ ಕರ್ತವ್ಯಗಳನ್ನು ಸಮಾನ ಬದ್ಧತೆಯಿಂದ ನಿರ್ವಹಿಸಬೇಕು. ಎಲ್ಲ ಕಾರ್ಯಕರ್ತರು ಅಭಿಯಾನ ಮುಗಿಯುವರೆಗೆ ಪ್ರತಿನಿತ್ಯ ಹೆಚ್ಚು ಬಿಜೆಪಿಯ ಸದಸ್ಯರನ್ನಾಗಿ ಮಾಡಿ ಅಭಿಯಾನವನ್ನು ಯಶಸ್ವಿಗೊಳಸಬೇಕು ಎಂದು ತಿಳಿಸಿದರು.
ಅನಿಲ ಅಬ್ಬಿಗೇರಿ, ಜಗನ್ನಾಥಸಾ ಭಾಂಡಗೆ, ರವಿ ದಂಡಿನ, ಭದ್ರೇಶ ಕುಸ್ಲಾಪೂರ, ಶಶಿಧರ ದಿಂಡೂರು, ಬೂದಪ್ಪ ಹಳ್ಳಿ, ಗಂಗಾಧರ ಹಬೀಬ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net