ಹಿಂದುಳಿದ ವರ್ಗದ ಜನರನ್ನು ಸಂಘಟಿಸಿ

2-gdg-1
Published on

ಗದಗ: ಪಕ್ಷದ ಎಲ್ಲ ಕಾರ್ಯ ಚಟುವಟಿಕೆಗಳಲ್ಲಿ ಕಾರ್ಯಕರ್ತರು ಭಾಗವಹಿಸಬೇಕು ಹಾಗೂ ಹಿಂದುಳಿದ ವರ್ಗ ಮೋರ್ಚಾ ರಾಜ್ಯದ ಆದೇಶದಂತೆ ಪ್ರತಿ ಮಂಡಲಗಳಲ್ಲಿ ಪಕ್ಷದ ಕಾರ್ಯಸೂಚಿಗಳನ್ನು ಅನುಸರಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶಬಾಬು ಹೇಳಿದರು.

ನಗರದ ಭಾರತೀಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಹಿಂದುಳಿದ ವರ್ಗ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಮತ್ತೊಬ್ಬ ರಾಜ್ಯ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಡಬ್ಬಿ, ರಾಜ್ಯ ಕಾರ್ಯದರ್ಶಿ ರವಿ ದಂಡಿನ ಹಾಗೂ ಸತೀಶ ಶೇಜವಾಡ್ಕರ ಮಾತನಾಡಿ, ಹಿಂದುಳಿದ ವರ್ಗದ ಎಲ್ಲ ಜನರನ್ನು ಸಂಘಟಿಸಿ ಬಿಜೆಪಿ ಪಕ್ಷದ ಕೈ ಬಲಪಡಿಸಬೇಕು ಎಂದರು. ಮೋರ್ಚಾ ಜಿಲ್ಲಾಧ್ಯಕ್ಷ ಅಶೋಕ ಹೆಬ್ಬಳ್ಳಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಬಾಕಳೆ, ರವಿ ಶಿದ್ಲಿಂಗ, ಸುರೇಶ ಮರಳಪ್ಪನವರ, ಬಸವರಾಜ ಬಸರಕೋಡ, ಹನುಮಂತಪ್ಪ ಕಂಬಳಿ, ಫಕೀರೇಶ ಶಿಂಧೆ, ರಮೇಶ ಗಡಾದ, ನಾಗೇಶ ಹುಲ್ಲಿಕೇರಿ, ನಾಗರಾಜ ಐಲಿ, ಈರನಗೌಡ ಗೌಡ್ರ, ಯಲ್ಲಪ್ಪ ತಾಳಿ, ಮಂಜುನಾಥ ಅರಪಲ್ಲೆ, ನಾಗಪ್ಪ ಅರಹುಣಶಿ, ಶಿವರಾಜ ತೋಟದ, ಶೈಲಪ್ಪ ಸಂಕಣ್ಣವರ, ಮಂಜುನಾಥ ಮಡಿವಾಳರ,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net