ಲಕ್ಷ್ಮೀ ಕಾಂಪ್ಲೆಕ್ಸ್ ನಲ್ಲಿ ಬಿಜೆಪಿ ಮಾಧ್ಯಮ ಕಾರ್ಯಾಲಯ ಆರಂಭ

Screenshot_20240412_102910_Facebook.jpg
Published on


-ಅಭ್ಯರ್ಥಿ ಜಗದೀಶ್ ಶೆಟ್ಟರ್, ಡಾ.ಪ್ರಭಾಕರ ಕೋರೆ ಉದ್ಘಾಟನೆ
ಬೆಳಗಾವಿ:ಇಲ್ಲಿನ ಸದಾಶಿವನಗರದ ಎಪಿಎಂಸಿ ಮುಖ್ಯ ರಸ್ತೆಯ ಬಳಿಯ ಲಕ್ಷ್ಮೀ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಬಿಜೆಪಿ ಮಾಧ್ಯಮ ಕಾರ್ಯಾಲಯ ಕ್ಕೆ ಅಭ್ಯರ್ಥಿ ಜಗದೀಶ್ ಶೆಟ್ಟರ್, ಡಾ.ಪ್ರಭಾಕರ ಕೋರೆ, ಮಹಾಂತೇಶ ಕವಟಗಿಮಠ, ಹನುಮಂತ ನಿರಾಣಿ  ಉದ್ಘಾಟಿಸಿದರು.ಅನಿಲ್ ಬೆನಕೆ,  ಗೀತಾ ಸುತಾರ್,  ಸುಭಾಷ್ ಪಾಟೀಲ್, ಸಂಜಯ್ ಪಾಟೀಲ, ರಮೇಶ್  ದೇಶಪಾಂಡೆ, ಶರತ್ ಹೆಗಡೆ ‌ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net