

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಅವರ ಪುತ್ರ ಸಂಕಲ್ಪ ಶೆಟ್ಟರ್, ಸೊಸೆ ಶೃದ್ಧಾ ಶೆಟ್ಟರ್ ಪ್ರಚಾರ ನಡೆಸಿದರು.
ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ರಿಯ ರಾಮತೀರ್ಥ ನಗರದಲ್ಲಿ ಮಂಗಳವಾರ ಬೇಟ್ಟಿಸಂದ್ರದಲ್ಲಿ ಹಿರಿಯ ಸಾಹಿತಿ ಜೋರಾಪುರವರ ಮನೆಗೆ ಭೇಟಿ ನೀಡಿಮತಯಾಷನೆ ಮಾಡಿದರು. ಪಾಲಿಕೆ ಸದಸ್ಯ ಹಣಮಂತ ಕೊಂಗಾಲಿ, ಬಿಜೆಪಿಯ ಪದಾಧಿಕಾರಿಗಳುಸಾಥ್ ನೀಡಿದರು.