ಕಾಂಗ್ರೆಸ್ ನಾಯಕರಿಂದ  ದಲಿತರ ಶೋಷಣೆ

IMG-20240430-WA0003.jpg
Published on


-ಅಂಬೇಡ್ಕರ್ ಅಭಿವೃದ್ಧಿ ‌ನಿಗಮದ ಅನುದಾನ ಗ್ಯಾರಂಟಿ ಯೋಜನೆಗೆ ಬಳಕೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ದೇಶದಲ್ಲಿ ಸತತ‌60 ವರ್ಷಗಳ ಕಾಲ ಆಡಳಿತ ನಡೆಸಿರುವ ಕಾಂಗ್ರೆಸ್ ನಿಂದ ದಲಿತರ ಮೇಲೆ ಶೋಷಣೆ ನಡೆಯುತ್ರಿದೆ ಎಂದು ಕೇಂದ್ರ  ಕರ್ಮಚಾರಿ‌ ನಿಮಗದ ಸದಸ್ಯ ಜಗದೀಶ ಹಿರೇಮನಿ ದೂರಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತ ದಲಿತ ಜನರಿಗೆ ಶಾಪವಾಗಿ ಪರಿಣಮಿಸಿದೆ.ಎಸ್ ಸಿ.ಎಸ್ ಟಿ, ಹಿಂದುಳಿದ ವರ್ಗಗಳಿಗೆ ಕಾಂಗ್ರೆಸ್ ಸರ್ಕಾರ ಚಿಪ್ ಕೊಟ್ಟಿದ್ದಾರೆ. ದಲಿತರ ಅಭಿವೃದ್ಧಿ ಹಣ ಗ್ಯಾರಂಟಿ ಯೋಜನೆಗಳ ಬಳಕೆ ಆಗುತ್ತಿದೆ ಎಂದು ಟೀಕಿಸಿದರು.
ವಿಜಯಕುಮಾರ ಕೂಡೆನೂರ, ಮಹಾದೇವಿ ಹಿರೇಮಠ, ಹಣಮಂತ ಕೊಂಗಾಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net