ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿ ಗೌಪ್ಯ ಮತದಾನ

IMG-20230331-WA0005.jpg
Published on


ಬೆಳಗಾವಿ: ಆಡಳಿತಾರೂಢ ‌ಬಿಜೆಪಿಯಲ್ಲಿ ಸ್ಪರ್ಧಿಸುವ ಆಕಾಂಕ್ಷಿಗಳ ಹೆಚ್ಚುತ್ತಿರುವ ಬೆನ್ನಲ್ಲೆ ಅಭ್ಯರ್ಥಿಗಳ ಆಯ್ಕೆಗೆ ಗೌಪ್ಯ ಮತದಾನದ ಮೊರೆ ಹೋದ‌ ಬಿಜೆಪಿ.
ಬೆಳಗಾವಿ ಗ್ರಾಮೀಣ, ಉತ್ತರ, ಅಥಣಿ, ರಾಮದುರ್ಗ, ಸವದತ್ತಿ, ಹುಕ್ಕೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ತಲಾ‌5 ರಿಂದ 10 ಜನ ಆಕಾಂಕ್ಷಿ ಅಭ್ಯರ್ಥಿಗಳು ಸ್ಪರ್ಧಿಸಲು ಮುಂದಾಗಿದ್ದಾರೆ. ಈ  ಹಿನ್ನೆಲೆ ಜಿಲ್ಲೆ ಮತಕ್ಷೇತ್ರ ಗಳ ಆಕಾಂಕ್ಷಿಗಳ ಬಗ್ಗೆ ಅಭಿಪ್ರಾಯ ಸಂಗ್ರಹ.
ಮತ ಚೀಟಿಯಲ್ಲಿ ಜಿಲ್ಲೆ, ಮತಕ್ಷೇತ್ರ ಹಾಗೂ ಸಂಭಾವಿತ ಅಭ್ಯರ್ಥಿಗಳ ಹೆಸರು ಸೂಚಿಸಲು ಅವಕಾಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net