ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶ್ಯಾಮಪ್ರಸಾದ ಬಲಿದಾನ ದಿನ

24GDG03
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶ್ಯಾಮಪ್ರಸಾದ ಮುಖಜಿರ್ ಬಲಿದಾನ ದಿನ ಆಚರಿಸಲಾಯಿತು. ರಾಜು ಕುರಡಗಿ, ಸಂತೋಷ ಅಕ್ಕಿ, ಶಂಕರ ಕರಿಬಿಷ್ಟಿ, ಮಂಜುನಾಥ ತಳವಾರ, ವಂದನಾ ವರ್ಣೇಕರ, ಅಯ್ಯಪ್ಪ ಅಂಗಡಿ, ರತ್ನಾ ಕುರಗೊಡ, ಪದ್ಮನಿ ಮುತ್ತಲದಿನ್ನಿ, ಕಿಶನ ಮೇರವಾಡೆ, ನಿಸಾರ ನಮಾಜಿ ಇತರರು ಇದ್ದರು.
Published on

ವಿಜಯವಾಣಿ ಸುದ್ದಿಜಾಲ ಗದಗ
BJP ವತಿಯಿಂದ ಸಂಸ್ಥಾಪಕ ಡಾ. ಶ್ಯಾಮಪ್ರಸಾದ ಮುಖಜಿರ್ರವರ ಬಲಿದಾನ ದಿನವನ್ನು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಆಚರಿಸಲಾಯಿತು.
ಪದ ಹಿರಿಯ ಜಗನ್ನಾಥಸಾ ಭಾಂಡಗೆ ಮಾತನಾಡಿ, ಮುಖಜಿರ್ರವರು ಹಾಕಿ ಕೊಟ್ಟ ಮಾರ್ಗದಲ್ಲಿ ಎಲ್ಲ ಕಾರ್ಯಕರ್ತರು ಪವನ್ನ ಸಂಟಿಸುವತ್ತ ಗಮನಹರಿಸಬೇಕು. ಅವರ ಬಲಿದಾನದಿಂದಲೇ ಬಿಜೆಪಿ ಪಕ್ಷ ವಿಶ್ವದಲ್ಲೇ ಅತೀದೊಡ್ಡ ಪಕ್ಷವಾಗಿ ಬೆಳೆದಿದೆ ಎಂದು ಹೇಳಿದರು.
ಎಂ. ಎಸ್​. ಕರೀಗೌಡ್ರ ಮಾತನಾಡಿ, ಅಂದಿನ ಬಿಜೆಪಿಯ ಬಲವರ್ಧನೆಯ ಕಾರ್ಯ ಹಾಗೂ ಇಂದಿನ ಬಿಜೆಪಿಯ ಬಲವರ್ಧನೆಯ ಕಾರ್ಯಕ್ಕೆ ಬಹಳಷ್ಟು ವಿಭಿನ್ನವಿದೆ. ಕೇವಲ ಎರಡೂ ಲೋಕಸಭಾ ಸದಸ್ಯರಿದ್ದ ಪವನ್ನು ಇಂದು 303 ಸ್ಥಾನಕ್ಕೆ ತರುವಲ್ಲಿ ಅಂದಿನ ಬಿಜೆಪಿಯ ಅನೇಕ ನಾಐಕರು ಬಲಿದಾನ ಮಾಡಿದ್ದಾರೆ. ಮುಖಜಿರ್ರವರ ಬಲಿದಾನವನ್ನು ನಾವು ಬಿಜೆಪಿಯ ಕಾರ್ಯಕರ್ತರು ನೆನೆಯುವದು ಬಹಳ ಅವಶ್ಯಕವಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯ ರಾಜು ಕುರುಡಗಿ ಮಾತನಾಡಿ, ಪದ ಸಂಟನೆಯನ್ನು ಮುಖಜಿರ್ರವರ ಮಾರ್ಗದರ್ಶನ ಅವರ ತತ್ವಾದರ್ಶ ಮತ್ತು ಪ ಬೆಳೆದುಬಂದ ಹಾದಿಯನ್ನು ಎಲ್ಲ ಬಿಜೆಪಿಯ ಕಾರ್ಯಕರ್ತರು ಅರಿತರಬೇಕು. ನಮ್ಮ ಹಿರಿಯರು ಪ ಕಟ್ಟುವಲ್ಲಿ ಯಾವುದೇ ಆಸೆ, ಆಕಾಂೆಗಳಿಲ್ಲದೆ ಪವನ್ನು ಬೆಳೆಸಿದ್ದಾರೆ. ಪಕ್ಷವನ್ನು ಸಮರ್ಥವಾಗಿ ಬೆಳೆಸುವಲ್ಲಿ ಕಾರ್ಯಕರ್ತರು ಶ್ರಮೀಸಬೇಕು ಎಂದರು.
ನಗರ ಮಂಡಲ ಅಧ್ಯ ಅನೀಲ ಅಬ್ಬಿಗೇರಿ ಮಾತನಾಡಿದರು. ಗಂಗಾಧರ ಹಬೀಬ, ಶಶಿಧರ ದಿಂಡೂರ, ಸುರೇಶ ಚಿತ್ತರಗಿ, ನಿರ್ಮಲಾ ಕೊಳ್ಳಿ, ಸಂತೋಷ ಅಕ್ಕಿ, ಶಂಕರ ಕರಿಬಿಷ್ಟಿ, ಮಂಜುನಾಥ ತಳವಾರ, ವಂದನಾ ವರ್ಣೇಕರ, ಅಯ್ಯಪ್ಪ ಅಂಗಡಿ, ರತ್ನಾ ಕುರಗೊಡ, ಪದ್ಮನಿ ಮುತ್ತಲದಿನ್ನಿ, ಕಿಶನ ಮೇರವಾಡೆ, ನಿಸಾರ ನಮಾಜಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net