ಬಿಜೆಪಿ ಸಂಭ್ರಮ

8 vikram 8
Published on

ಧಾರವಾಡ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದ ಹಿನ್ನೆಲೆಯಲ್ಲಿ ಧಾರವಾಡ ಬಿಜೆಪಿ ಕಚೇರಿ ಎದುರು ಕಾರ್ಯಕರ್ತರು ಶನಿವಾರ ಸಿಹಿ ಹಂಚಿ ಸಂಭ್ರಮಿಸಿದರು.

ಶಂಕರ ಶೇಳಕೆ, ಮಂಜುನಾಥ ಮಲ್ಲಿಗವಾಡ, ಶಿವಣ್ಣ ಬಡವಣ್ಣನವರ, ಮೋಹನ ರಾಮದುರ್ಗ, ಆನಂದ ಯಾವಗಲ್​, ಅಮಿತ ಪಾಟಿಲ, ಪ್ರಮೋದ ಕಾರಕೂನ, ರಾಮಚಂದ್ರ ಪೋದೊಡ್ಡಿ, ಉದಯ ಯಂಡಿಗೇರಿ, ಸಿದ್ದು ಕಲ್ಯಾಣಶಟ್ಟಿ, ಬಸವರಾಜ ರುದ್ರಾಪುರ, ರಮೇಶ ದೊಡವಾಡ, ಮಕ್ತುಂ ಹುಸೇನ, ದೇವರಾಜ ಶಾಹಪುರ, ಜ್ಯೋತಿ ಪಾಟೀಲ, ಪುಷ್ಪಾ ನವಲಗುಂದ, ರೇಣುಕಾ ಇರಕಲ್​, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net