ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ

26 KLG 1
Published on

ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಒಟ್ಟು 12 ಸ್ಥಾನಗಳಲ್ಲಿ 11 ಸ್ಥಾನ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿದೆ. ಅಧ್ಯಕ್ಷರಾಗಿ ಮಹಾದೇವಿ ಚನ್ನಬಸಪ್ಪ ಮುಕ್ಕಣ್ಣವರ, ಉಪಾಧ್ಯಕ್ಷರಾಗಿ ಪಾರ್ವತೆವ್ವ ಮಹಾದೇವಪ್ಪ ಹುಬ್ಬಳ್ಳಿ ಆಯ್ಕೆಯಾಗಿದ್ದಾರೆ.

ಸದಸ್ಯರಾಗಿ ರತ್ನವ್ವ ಕಲ್ಲಪ್ಪ ಕುಡ್ಡಿಕೇರಿ, ಸಂಗವ್ವ ಸಿದ್ದಪ್ಪ ಮಾದರ, ಮಲ್ಲವ್ವ ವಿರೂಪಾಕ್ಷಪ್ಪ ನೆನಕ್ಕಿ, ಮಹಾದೇವಿ ನಿಂಗಪ್ಪ ಬೆನಕನಕಟ್ಟಿ, ಲಲಿತಾ ಪ್ರಭುಲಿಂಗ ಬೇಗೂರ, ಸರಸ್ವತಿಬಾಯಿ ವಿಠ್ಠಲಸಿಂಗ ರಜಪೂತ, ಚನ್ನವ್ವ ನಿಂಗಪ್ಪ ಹಡಪದ, ಉಮಾ ಗುರುಸಿದ್ದಯ್ಯ ಪಾಟೀಲ, ಮಂಜುಳಾ ಸುಭಾಷ ಕಮ್ಮಡೊಳ್ಳಿ, ಲಕ್ಷ್ಮೀಬಾಯಿ ನಾರಾಯಣಸಿಂಗ್ ಬೆಳಗಾವಿ ಆಯ್ಕೆಯಾಗಿದ್ದಾರೆ.

ಬಸವಣ್ಣೆಪ್ಪ ಟವಳಿ, ಬಸಪ್ಪ ಕಮ್ಮಡೊಳ್ಳಿ, ನಿಂಗಪ್ಪ ಹೆಗ್ಗಣ್ಣವರ, ಪಂಚಯ್ಯ ಕೋರಿಮಠ, ಸುರೇಶ ರಾಯ್ಕರ, ಉಳವಯ್ಯ ಕಂಬಿ, ಅಶೋಕ ತೆಗ್ಗಿನಮನಿ, ಗ್ರಾಪಂ ಅಧ್ಯಕ್ಷ ಮಂಜುನಾಥ ಧೂಳಿಕೊಪ್ಪ, ಬಸವರಾಜ ಸೂರಶೆಟ್ಟಿಕೊಪ್ಪ, ಬಸಪ್ಪ ಅಣ್ಣಿಗೇರಿ, ಮಂಜುನಾಥ ಹಾವೇರಿ, ಶಂಕ್ರಪ್ಪ ತಿಪ್ಪಣ್ಣ ಕಚ್ಚೂರಿ, ಬೆನಕಪ್ಪ ಡೊಣ್ಣಿ, ಶಿವಪ್ಪ ತಡಕೋಡ, ಅಲ್ಲಿಸಾಬ ದೊಡ್ಡಮನಿ, ಆನಂದ ಹಾವೇರಿ, ಪ್ರಭಾಕರ ಹೆಗ್ಗಣ್ಣವರ, ಜಗದೀಶ ಮೆಣಸಿನಕಾಯಿ, ರಾಜಾರಾಮಸಿಂಗ ಬೆಳಗಾವಿ, ಮಲ್ಲೇಶ ನೆನಕ್ಕಿ, ಬಸವರಾಜ ಅದರಗುಂಚಿ, ಚಂದಪ್ಪ ಕಚ್ಚೂರಿ, ಚನ್ನಪ್ಪ ಮಡಿವಾಳರ, ಪ್ರವೀಣ ಮೊರಬದ, ನಿಂಗಪ್ಪ ಕಚ್ಚೂರಿ, ಈರಣ್ಣ ಕಚ್ಚೂರಿ,ಈಶ್ವರ ಜಾಬೀನ, ಮಂಜುನಾಥ ಟವಳಿ, ಮುದಕಪ್ಪ ಹಡಪದ, ಸಿದ್ದೇಶ ಬೆಟದೂರ, ಬಾಳೇಶ ತಿಗಡಿ, ರುದ್ರಯ್ಯ ಪೂಜಾರ, ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net