ಸ್ಪೀಕರ್ ಯು ಟಿ ಖಾದರ್ ಅವರಿಗೆ ಸನ್ಮಾನ ಸಮಾರಂಭ

3O5A0059
Published on


ಮಂಗಳೂರು : ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು ಟಿ ಖಾದರ್ ಅವರನ್ನು ಮಂಗಳೂರಿನ ಕೊಡಿಯಾಲ್‌ಬೈಲ್‌ನಲ್ಲಿರುವ ಬಿಷಪ್ ಹೌಸ್‌ನಲ್ಲಿ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ವತಿಯಿಂದ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಸನ್ಮಾನಿಸಿದರು.
ಫಾ.ಮ್ಯಾಕ್ಸಿಮ್ ನೊರೊನ್ಹಾ , ಫಾ. ಜೆ.ಬಿ. ಸಲ್ಡಾನ್ಹಾ , ರಾಯ್ ಕ್ಯಾಸ್ತೆಲಿನೊ , ಸಿ. ಸೆವ್ರಿನ್ ಮೆನೆಜಸ್, ಯಜಕರ ಕೌನ್ಸಿಲ್‌ನ ಕಾರ್ಯದರ್ಶಿ ಫಾ. ಜೋಸೆಫ್ ಮಾರ್ಟಿಸ್, ಧರ್ಮಕ್ಷೇತ್ರದ ಪಾಲನ್ ಪರಿಷತ್ತಿನ ಕಾರ್ಯದರ್ಶಿ ಡಾ. ಜಾನ್ ಡಿಸಿಲ್ವಾ , ಅಲ್ವಿನ್ ಡಿಸೋಜಾ, ಬೆಥನಿ ಪ್ರಾಂತೀಯ ಸುಪೀರಿಯರ್ ಸಿಸಿಲಿಯಾ ಮೆಂಡೋನ್ಸಾ , ಧರ್ಮಭಗಿನಿ ಸಿ.ಮಾರ್ಸೆಲಿನ್ ಬ್ರ್ಯಾಗ್ಸ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net