ಅಂಗವಿಕಲರ ಶಾಲೆಯಲ್ಲಿ ಶಾಸಕರ ಜನ್ಮದಿನಾಚರಣೆ

Published on

ಹುಬ್ಬಳ್ಳಿ: ಶಾಸಕರು ಹಾಗೂ ಕರ್ನಾಟಕ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಅವರ ಜನ್ಮದಿನವನ್ನು ಹುಬ್ಬಳ್ಳಿಯ ಅಂಗವಿಕಲರ ಶಾಲೆಯಲ್ಲಿ ಆಚರಿಸಲಾಯಿತು.

ಜಿಲ್ಲಾ ಎನ್ ಎಸ್ ಯುಐ ಉಪಾಧ್ಯಕ್ಷ ರಾಹುಲ್ ಬೆಳದಡಿ, ಪವನ್ ಬಿಜವಾಡ, ದಯಾನಂದ ಪೂಜಾರ್, ಪ್ರಜ್ವಲ್ ಅನವಾಲ, ಸಂಕೇತ್ ಬೆಳದಡಿ, ಕೃಷ್ಣ ಗುಡಿಹಾಳ, ಸಾಯಿ ಗುಡಿಹಾಳ, ಕಾರ್ತಿಕ ದಾವಲ್, ಮಹೇಶ್ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net