ಕಾರವಾರ: ಉದ್ಯಮದಲ್ಲಿ ನಷ್ಟವಾಗಿದೆ ಎಂದು ಬೇಸರಗೊಂಡು ಯುವಕನೊಬ್ಬ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ.ಬಾಡ ಪದ್ಮನಾಭನಗರ ನಿವಾಸಿ, ಬಿಣಗಾ ಫ್ಯಾಕ್ಟರಿ ಉದ್ಯೋಗಿ ಅಜಯ ರಾಧಾಕೃಷ್ಣ ಕಾಮತ್(34)ಮೃತರು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.