ಯರಗಂಬಳ್ಳಿ ಗ್ರಾಮದ ಜಮೀನಿನಲ್ಲಿ ಹೆಬ್ಬಾವು ಸೆರೆ

Oplus_0
Oplus_0
Published on

ಯಳಂದೂರು :  ತಾಲೂಕು ಯರಗಂಬಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಗುರುವಾರ ಸಂಜೆ ಪತ್ತೆಯಾದ

(12 ಅಡಿ ಉದ್ದ, 20 ಕೆಜಿ ತೂಕವಿದ್ದ )ಹೆಬ್ಬಾವನ್ನು ರಕ್ಷಿಸಿ ಬಿಳಿಗಿರಿರಂಗನ ಬೆಟ್ಟದ ಕಾಡಿಗೆ ಬಿಡಲಾಗಿದೆ.

ಈ ಸಂದರ್ಭ ಸ್ನೇಕ್ ಮಹೇಶ್, ಕೃಷಿಕರಾದ ಮಂಜು, ಮಲ್ಲೇಶ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net