

"ನಾವೆಲ್ಲರೂ ಆರೋಗ್ಯವಂತರಾಗಿರಲು ಮಾಲಿನ್ಯ ತಡೆದು ಪರಿಸರ ಸಂರಕ್ಷಿಸಬೇಕಿದೆ. ಕಾರು, ಬೈಕ್ ಬಳಕೆ ಕಡಿಮೆ ಮಾಡಿ ಸೈಕಲ್ ಬಳಸಬೇಕು. ಇದರಿಂದ ಆರೋಗ್ಯ ಕಾಪಾಡುವ ಜತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ.
| ಸಾಗರ್ ಖಂಡ್ರೆಸಂಸದ
"ಆರೋಗ್ಯಪೂರ್ಣ ಸಮಾಜ ಕಟ್ಟಬೇಕು. ಇದಕ್ಕೆ ಪೂರಕವಾಗಿ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸೈಕಲ್ ಜಾಥಾ ಹಮ್ಮಿಕೊಂಡಿರುವ ಪೂಜ್ಯ ಪಟ್ಟದ್ದೇವರ ಪ್ರಯತ್ನ ಶ್ಲಾಘನೀಯ. ಒಂದು ದಿನ ಜಾಥಾದಲ್ಲಿ ಭಾಗವಹಿಸಿದರೆ ಸಾಲದು, ವಿದ್ಯಾರ್ಥಿಗಳು ನಿತ್ಯ ಸೈಕಲ್ ಮೂಲಕ ಶಾಲಾ-ಕಾಲೇಜುಗಳಿಗೆ ಹೋದರೆ ಈ ಕಾರ್ಯಕ್ರಮ ಮಾಡಿದ್ದು ಸಾರ್ಥಕವೆನಿಸಲಿದೆ.
| ಶರಣು ಸಲಗರಶಾಸಕ