ಮಕ್ಕಳಿಗೆ ಅಗ್ನಿಯ ರೆಕ್ಕೆ ನೀಡಿದ ಎಸ್​ಪಿ

23 ard 02
Published on

ಔರಾದ್​: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಔರಾದ್ ತಾಲೂಕಿನ ಎಕಲಾರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಓದಿಗಾಗಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರ ಆತ್ಮಕಥನ ಅಗ್ನಿಯ ರೆಕ್ಕೆಗಳು ಪುಸ್ತಕದ ಪ್ರತಿಗಳನ್ನು ಬೀದರ್‌ನಲ್ಲಿ ಮುಖ್ಯ ಶಿಕ್ಷಕ ಪ್ರಭು ಬಾಳೂರೆ ಅವರಿಗೆ ನೀಡಿದರು. ಸಿಆರ್‌ಪಿ ಮಹಾದೇವ ಘುಳೆ, ಬಾಲಾಜಿ ಅಮರವಾಡಿ, ಜೈಸಿಂಗ್ ಠಾಕೂರ್, ವೀರಶೆಟ್ಟಿ ಗಾದಗೆ, ಅಂಕುಶ ಪಾಟೀಲ್, ರಮೇಶ ಹಿಪ್ಪಳಗಾವೆ, ಸುನೀಲ್ ಕೋರಿ, ಸುನೀಲ್ ಬಿಚಕುಂದೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net