ಭೂಮಿಪೂಜೆ

11-GPT-2
Published on

ಗುಂಡ್ಲುಪೇಟೆ: ತಾಲೂಕಿನ ಇಂಗಲವಾಡಿ ಗ್ರಾಮದಲ್ಲಿ ಓಂಕಾರ ಸಿದ್ದೇಶ್ವರಸ್ವಾಮಿ ದೇವಾಲಯ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಬುಧವಾರ ಭೂಮಿಪೂಜೆ ನೆರವೇರಿಸಿದರು. ಗ್ರಾಮದ ಮುಖಂಡರಾದ ವಣಕಾರನಾಯ್ಕ, ಮಾದಪ್ಪ, ಮಾದನಾಯ್ಕ, ಗುರುಪ್ರಸಾದ್ ಹಾಗೂ ಯುವಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net