ಭೂಮಿ ಪೂಜೆಗೆ ಒತ್ತಾಯಿಸಿ ಪ್ರತಿಭಟನೆ

PHOTO-2 (1)-2
Published on

ಚಿತ್ರದುರ್ಗ: ನಗರದಲ್ಲಿ ಶೀಘ್ರ ಸರ್ಕಾರಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣದ ಭೂಮಿ ಪೂಜೆಗೆ ಪ್ರಸ್ತುತ ಅಧಿವೇಶನದಲ್ಲಿ ದಿನಾಂಕ ನಿಗದಿ ಪ ಡಿಸುವಂತೆ ರಾಜ್ಯಸರ್ಕಾರವನ್ನು ಒತ್ತಾಯಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಮಂಗಳವಾರ ಬಿಜೆಪಿ ಕಚೇರಿ ಬಳಿ ಪ್ರತಿಭಟಿಸಿ ದರು.

ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಕಾರ‌್ಯಕರ್ತರನ್ನು ಪೊಲೀಸರು ತಡೆದರು. ಕಾಲೇಜು ನಿರ್ಮಾಣಕ್ಕಾಗಿ ಪಕ್ಷಭೇದ ಮರೆತು ಭೂಮಿ ಪೂಜೆಗೆ ನಿಗದಿಪಡಿಸುವಂತೆ ಶಾಸಕರು,ಜನಪ್ರತಿನಿಧಿಗಳನ್ನು ಒತ್ತಾಯಿಸಿದರು. ಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್,ವೀಣಾ ಗೌರಣ್ಣ,ಅವಿನಾಶ್,ಅಖಿಲೇಶ್,ನಾಗರಾಜ್,ಸಿ.ಜಗದೀಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net