ಜೆಎಸ್‌ಎಸ್ ಆಂಗ್ಲ ಮಾಧ್ಯಮ ಶಾಲೆಗೆ ಭುವನೇಶ್ವರಿ ಪ್ರಥಮ

1 Bhuvaneshwari Bevinakatti-616-98.56%
Published on

ಧಾರವಾಡ: ನಗರದ ಜೆ.ಎಸ್.ಎಸ್ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಶೇ. ೧೦೦ ಫಲಿತಾಂಶ ದಾಖಲಿಸಿದೆ. ೧೦೯ ವಿದ್ಯಾರ್ಥಿಗಳಲ್ಲಿ ೩೯ ಜನ ಉನ್ನತ ಶ್ರೇಣಿ, ೬೭ ಜನ ಪ್ರಥಮ ಶ್ರೇಣಿ ಹಾಗೂ ಮೂವರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಭುವನೇಶ್ವರಿ ಬೇವಿನಕಟ್ಟಿ ಶೇ. ೯೮.೫೬ ಅಂಕಗಳೊAದಿಗೆ ಶಾಲೆಗೆ ಪ್ರಥಮ, ಸೃಷ್ಟಿ ಚನ್ನಪ್ಪಗೌಡರ ಶೇ. ೯೭.೬ ದ್ವಿತೀಯ, ಸಿದ್ಧಾಂತ್ ನಾಯಕ್ ಶೇ. ೯೬.೮ ಅಂಕ ಗಳಿಸಿ ತೃತೀಯ ಸ್ಥಾನ ಪಡೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net