

ಧಾರವಾಡ: ಮಾಳಮಡ್ಡಿಯಲ್ಲಿ ಶ್ರೀ ಉತ್ತರಾದಿ ಮಠದ ನೂತನ ಭವನದ ಭೂಮಿಪೂಜೆ ಹಾಗೂ ಶಿಲಾನ್ಯಾಸವನ್ನು ಶ್ರೀ ಸತ್ಯಾತ್ಮತಿರ್ಥ ಶ್ರೀಪಾದರು ಶುಕ್ರವಾರ ನೆರವೇರಿಸಿದರು.
ಶಶಿ ಆಚಾರ್ಯ, ವಿದ್ಯಾಧಿಶಾಚಾರ್ಯ ಗುತ್ತಲ, ವಾದಿರಾಜಾಚಾರ್ಯ ತಡಕೋಡ, ಪ್ರಲ್ಹಾದಾಚಾರ್ಯ ಗಲಗಲಿ, ಶ್ರೀಕಾಂತಾಚಾರ್ಯ ಬಿದರಕುಂದಿ, ಕೇಶವಾಚಾರ್ಯ ಕೆರೂರ, ರಾಮಾಚಾರ್ಯ ಅಧ್ಯಾಪಕ, ರಾಮಾಚಾರ್ಯ ಬಾಗಲಕೋಟ, ಶ್ರೀನಿವಾಸ ಮಾನ್ವಿ, ಹನಮಂತ ಕೊಟಬಾಗಿ, ಅಶೋಕ ಹುದ್ದಾರ, ಕೃಷ್ಣ ದೇಸಾಯಿ, ಶ್ರೀನಿವಾಸಮೂರ್ತಿ ಪಾಂಡುರಂಗಿ, ಆರ್.ಎಂ. ಕುಲಕರ್ಣಿ, ಪಾಲಿಕೆ ಸದಸ್ಯ ವಿಷ್ಣುತಿರ್ಥ ಕೊರ್ಲಹಳ್ಳಿ, ಸಂಜಯ ಕಪಟಕರ, ಈರಣ್ಣ ಹಪ್ಪಳಿ, ಶ್ರೀಹರಿ ಕೊಪ್ಪರ, ಪ್ರಮೋದಾಚಾರ್ಯ, ಇತರರು ಇದ್ದರು.