ತೂಕ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ಭೀಮಾ ನಂ.1

3 Bhima
Published on


ಮೈಸೂರು: ಒಂದು ತಿಂಗಳ ಅಂತರದಲ್ಲಿ ತೂಕ ಹೆಚ್ಚಿಸಿಕೊಳ್ಳುವ ವಿಚಾರದಲ್ಲಿ ದಸರಾ ಭೀಮಾ ಆನೆ ನಂಬರ್ ಒನ್‌ಪಟ್ಟ ಪಡೆದಿದ್ದಾನೆ.

ನಗರತದ ಧನ್ವಂತ್ರಿಯ ವೇ ಬ್ರಿಡ್ಜ್‌ನಲ್ಲಿ ಶುಕ್ರವಾರ ನಡೆದ ತೂಕ ಪರೀಕ್ಷೆಯಲ್ಲಿ 4,345 ತೂಕ ಹೊಂದಿರುವ ಭೀಮ, ಮೊದಲ ತೂಕದ ಪರೀಕ್ಷೆಯಲ್ಲಿ 3,920 ಕೆ.ಜಿ. ತೂಕ ಇದ್ದ. ಈಗ ಒಂದು ತಿಂಗಳ ಅಂತರದಲ್ಲಿ ಬರೋಬ್ಬರಿ 425 ಕೆ.ಜಿ.ತೂಕ ಹೆಚ್ಚಿಸಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net