ಡಾ.ಸುಬ್ಬಯ್ಯ ಅಯ್ಯಪ್ಪನ್​ಗೆ ಭಾಸ್ಕರಾಚಾರ್ಯ ಗೌರವ

Bhaskaracharya honors Dr. Subbaiah Ayyappan
Published on

ಸಿಂದಗಿ: ಇಲ್ಲಿನ ಸಾರಂಗಮಠವು ನಾಡಿನ ವಿವಿಧ ವಿಭಾಗಗಳಲ್ಲಿ ಸಾಧನೆಗೈದ ವಿಜ್ಞಾನಿಗಳಿಗೆ ಖಗೋಳಶಾಸಜ್ಞ ಭಾಸ್ಕರಾಚಾರ್ಯ&2 ಅವರ ಹೆಸರಿನಲ್ಲಿ ವಾರ್ಷಿಕವಾಗಿ ಕೊಡಮಾಡುವ ಭಾಸ್ಕರಾಚಾರ್ಯ ಗೌರವಕ್ಕೆ ಮೈಸೂರು ಮೂಲದ ಪದ್ಮಶ್ರೀ ಪುರಸತ ಕೃಷಿ ತ, ವಿಜ್ಞಾನಿ ಡಾ.ಎಸ್​. ಅಯ್ಯಪ್ಪನ್​ ಭಾಜನರಾಗಿದ್ದಾರೆ.

45ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿ ಅಲ್ಲಿನ ಮೀನುಗಾರಿಕೆ ಮತ್ತು ಕೃಷಿ ತಂತ್ರಜ್ಞಾನದ ಕುರಿತು ಅಧ್ಯಯನ ಮಾಡಿದ್ದಾರೆ. ಭಾರತ ಸರ್ಕಾರದ ವಿವಿಧ ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net