ಶ್ರೀ ಕಾಳಿಕಾಂಬಾ ಮಹಿಳಾ ಸಂಘಕ್ಕೆ ಭಾರತಿ ಬಾಬು ಆಚಾರ್ಯ ಅಧ್ಯಕ್ಷೆ

19bkl - president- vp aayke
Published on

ಭಟ್ಕಳ: ಶ್ರೀ ಕಾಳಿಕಾಂಬಾ ಮಹಿಳಾ ಸಂಘದ ನೂತನ ಅಧ್ಯಕ್ಷರಾಗಿ ಮುರ್ಡೆಶ್ವರದ ಭಾರತಿ ಬಾಬು ಆಚಾರ್ಯ, ಉಪಾಧ್ಯಕ್ಷರಾಗಿ ಮುಂಡಳ್ಳಿ ಸುಜಾತಾ ಉಮೇಶ ಆಚಾರ್ಯ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಪುರವರ್ಗದ ಆರತಿ ಮಂಜುನಾಥ ಆಚಾರ್ಯ, ಸಹ ಕಾರ್ಯದರ್ಶಿಯಾಗಿ ಸುಜಾತಾ ರತ್ನಾಕರ ಆಚಾರ್ಯ, ಕೋಶಾಧಿಕಾರಿಯಾಗಿ ದೇವಿಕಾನ ರೇವತಿ, ಮಹೇಂದ್ರ ಆಚಾರ್ಯ ಹಾಗೂ ಎಲ್ಲಾ ಗ್ರಾಮದ ಸದಸ್ಯರನ್ನು ಆಯ್ಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net