ಭಾರತಿ ಹೆಗಡೆಗೆ ಕರುನಾಡ ಸೇವಾ ರತ್ನ ರಾಜ್ಯ ಪ್ರಶಸ್ತಿ

sirsi bharati Hegde
Published on

ಶಿರಸಿ: ಚಿತ್ರದುರ್ಗದ ರಾಜ್ಯ ಕರುನಾಡ ಹಣತೆ ಕವಿ ಬಳಗ, ಬಾಗಲಕೋಟೆ ಕರುನಾಡ ಹಣತೆ ಬಳಗ, ಮಕ್ಕಳ ಸಾಹಿತ್ಯ ಪರಿಷತ್ ಜಂಟಿಯಾಗಿ ನೀಡುವ ಕರುನಾಡ ಸೇವಾ ರತ್ನ ರಾಜ್ಯ ಪ್ರಶಸ್ತಿಯನ್ನು ಇಲ್ಲಿಯ ಸಾಮಾಜಿಕ ಕಾರ್ಯಕರ್ತೆ, ಬಹುಮುಖ ಪ್ರತಿಭೆ ಭಾರತಿ ಸುಬ್ರಾಯ ಹೆಗಡೆ ಬೊಮ್ಮನಳ್ಳಿ ಅವರಿಗೆ ಪ್ರಕಟಿಸಲಾಗಿದೆ. ಬಾಗಲಕೋಟೆಯಲ್ಲಿ ಜು. 20ರಂದು ನಡೆಯುವ ಕಲ್ಯಾಣ ಕನ್ನಡೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net