ಭರಮಸಾಗರದಲ್ಲಿ 67 ಮಕ್ಕಳು ಗೈರು

brm sslc F first day exm fin 25
Published on

ಭರಮಸಾಗರ: ಗ್ರಾಮದ ನೂತನ ಸರ್ಕಾರಿ ಶಾಲೆಯಲ್ಲಿ ಸುಗಮವಾಗಿ ಪರೀಕ್ಷೆ ಜರುಗಿತು.

ಸರ್ಕಾರಿ ಪ್ರೌಢಶಾಲೆ, ಬಾಪೂಜಿ ಪ್ರೌಢಶಾಲೆ, ಡಿವಿಎಸ್ ಪ್ರೌಢಶಾಲೆ ಹಾಗೂ ಹೋಬಳಿಯ ಅಳವುದರ, ಅಳಗವಾಡಿ, ದೊಡ್ಡಾಲಘಟ್ಟ, ಚಿಕ್ಕಬೆನ್ನೂರು, ಕರಿಯಮ್ಮನಹಳ್ಳಿ, ಕೊಳಹಾಳು, ಮೊರಾರ್ಜಿ ವಸತಿ ಶಾಲೆ ಸೇರಿ 526 ವಿದ್ಯಾರ್ಥಿಗಳು ಹಾಜರಾಗಿದ್ದರು. 67 ಮಂದಿ ಗೈರಾಗಿದ್ದರು. ಕೇಂದ್ರದಲ್ಲಿ ಭದ್ರತೆ, ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net