ಜನಧನ್ ಖಾತೆಗೆ ಹಣ ಜಮೆ

BRM CORONA 08 (1)
Published on

ಭರಮಸಾಗರ: ಜನಧನ್ ಖಾತೆ ಫಲಾನುಭವಿಗಳಿಗೆ ಐನೂರು ರೂ. ಹಾಗೂ ಸಣ್ಣ ಹಿಡುವಳಿದಾರರ ಬ್ಯಾಂಕ್ ಖಾತೆ ಕೃಷಿ ಸಮ್ಮಾನ್ ಯೋಜನೆಯ ಎರಡನೇ ಕಂತಿನ 2 ಸಾವಿರ ರೂ. ಹಣ ಜಮೆಯಾಗಿದೆ ಎಂದು ಗ್ರಾಮದ ಕೆನರಾ ಬ್ಯಾಂಕ್, ಬಹದ್ದೂರುಘಟ್ಟ ಪ್ರಗತಿ ಗ್ರಾಮೀಣ ಬ್ಯಾಂಕ್, ಇತರ ಸೇವಾ ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net