ಕಲ್ಮಠದ ಡಾ.ಕುಬೇಂದ್ರಯ್ಯ ನಿಧನ

kubendraiaih DEATH
Published on

ಭರಮಸಾಗರ: ಹೋಬಳಿಯ ಕೋಗುಂಡೆಯ ಕಲ್ಮಠದ ಡಾ.ಕುಬೇಂದ್ರಯ್ಯ (78) ಸೋಮವಾರ ನಿಧನರಾದರು.

ಒಬ್ಬ ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಮಂಗಳವಾರ ಮಧ್ಯಾಹ್ನ ಸ್ವಗ್ರಾಮದಲ್ಲಿ 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net