ರಸ್ತೆ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ

BRM ROAD PROTEST 14
Published on

ಭರಮಸಾಗರ: ಸಮೀಪದ ಇಸಾಮುದ್ರ ಗೊಲ್ಲರಹಟ್ಟಿಯಿಂದ ಭರಮಸಾಗರ ಸಂಪರ್ಕಿಸುವ ರಸ್ತೆ ಹದಗೆಟ್ಟಿದ್ದು, ಕೂಡಲೇ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಗುರುವಾರ ರಸ್ತೆ ತಡೆ ನಡೆಸಿದರು.

ಸತೀಶನಾಯ್ಕ, ತಿಪ್ಪೇಶನಾಯ್ಕ, ರುದ್ರನಾಯ್ಕ, ಚಂದ್ರನಾಯ್ಕ, ನಾಗೇಂದ್ರಪ್ಪ, ಯಕ್ಕಾನಾಯ್ಕ, ಸುನಿಲ್ ನಾಯ್ಕ, ಅಂಜಿನಮ್ಮ, ಸಾಕೀಬಾಯಿ, ರತ್ನಮ್ಮ, ಯಶೋಧಬಾಯಿ, ಅಮ್ಮಿಬಾಯಿ, ಭದ್ರನಾಯ್ಕ, ಚಂದ್ರು, ಮುರುಳಿ, ರಾಘು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net