ಭರಮಸಾಗರ: ಚಿತ್ರದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಎಮ್ಮನಘಟ್ಟದ ಬಿ.ಲೋಲಾಕ್ಷಮ್ಮ ಅವರನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ ಎಂದು ಸಹಕಾರ ಇಲಾಖೆ ಅಧಿಸೂಚನೆ ಪ್ರಕಟಣೆ ತಿಳಿಸಿದೆ.