ಹುಬ್ಬಳ್ಳಿ ತೇರಾಪಂಥ ಸಭಾದ ಅಧ್ಯಕ್ಷರಾಗಿ ಭನ್ಸಾಲಿ ಆಯ್ಕೆ

New Bhansali New 0000
Published on

ಹುಬ್ಬಳ್ಳಿ : ಹುಬ್ಬಳ್ಳೀ ತೇರಾಪಂಥ ಸಭಾ ಅಧ್ಯಕ್ಷರಾಗಿ ವಾಣಿಜ್ಯೋದ್ಯಮಿ ಪಾರಸಮಲ್ ಭನ್ಸಾಲಿ ಆಯ್ಕೆಯಾಗಿದ್ದಾರೆ.

ಭಾನುವಾರ ಜರುಗಿದ ತೇರಾಪಂಥ ಸಭಾದ ಸಾಮಾನ್ಯ ಸಭೆಯಲ್ಲಿ ಭನ್ಸಾಲಿ ಅವರನ್ನು ಆಯ್ಕೆ ಮಾಡಲಾಯಿತು. ಅವರು ಜೈನ ಮರುಧರ ಸಂಘದ ಟ್ರಸ್ಟಿ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯಕಾರಿ ಸಮಿತಿಯ ಸದಸ್ಯ ಹಾಗೂ ಹುಬ್ಬಳ್ಳಿಯ ಲಯನ್ಸ್ ಕ್ಲಬ್​ನ ಮಾಜಿ ಸದಸ್ಯರೂ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net