ಕರುನಾಡು ಕಿರೀಟ ಪ್ರಶಸ್ತಿಗೆ ಭಾಜನ

28 NRD 1
Published on

ನರಗುಂದ: ತಾಲೂಕಿನ ಸುರಕೋಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಶಿಕಲಾ ಎಸ್. ಕುಲಕರ್ಣಿ ಅವರು ಕರುನಾಡು ಕಿರೀಟ ಪ್ರಶಸ್ತಿಗೆ ಭಾಜರಾಗಿದ್ದಾರೆ. ಕಪ್ಪತ್ತಗಿರಿ ಸಾಹಿತ್ಯ ಸಂಸ್ಕೃತಿಕ ಕಲಾವೇದಿಕೆ. ಅಪ್ಪ ಸಾಹಿತ್ಯ ವೇದಿಕೆಯಿಂದ ಫೆ. 2ರಂದು ವಿಜಯಪುರದ ಚೇತನಾ ಕಾಲೇಜು ಸಭಾಂಗಣದಲ್ಲಿ ಏರ್ಪಾಟಾಗಿರುವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ವೇದಿಕೆ ಅಧ್ಯಕ್ಷೆ ಸುಜ್ಞಾನಿ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net