ವೀರಪ್ಪತಾತಯ್ಯ ಮಠದಲ್ಲಿ ಭಜನೆ

P PURA GADHUGE 25
Published on

ಪರಶುರಾಮಪುರ: ಸಮೀಪದ ಚಟ್ಟೇಕಂಬ ಗ್ರಾಮದ ವೀರಪ್ಪತಾತಯ್ಯ ಮಠದಲ್ಲಿ ಶುಕ್ರವಾರ ಭಜನೆ ಮತ್ತು ತಾತನ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಭಕ್ತರು ಗದ್ದುಗೆಗೆ ಪೂಜೆ ಸಲ್ಲಿಸಿದರು.

ವೀರಭದ್ರಪ್ಪ, ವೀರಣ್ಣ., ವೀರೇಶ, ನಾಗರಾಜು, ಲಕ್ಷ್ಮೀದೇವಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net